ಕಾಸಿರೋರು ಲೆವೆಲ್‌ ಇರೋರ ಸಹವಾಸ ಬೇಡ ಅಂತಾರೆ ನನ್ನ ತಂದೆ: ಶ್ರೇಯಸ್‌ ಕೆ ಮಂಜು

ಗಾಳಿಪಟ ಭಾಗ 1 ಸಿನಿಮಾ ಬಿಡುಗಡೆಯಾದಾಗ ನಾನು ಸ್ಕೂಲ್‌ನಲ್ಲಿ ಇದ್ದೆ ಈಗ ನಾನು ಇಷ್ಟು ದೊಡ್ಡವನಾಗಿ ಬದಲಾಗಿರುವೆ ಆದರೆ ಗಾಳಿಪಟ ಭಾಗ 2 ಮಾಡುತ್ತಿರುವ ಗಣೇಶ್ ಸರ್ ಮಾತ್ರ ಹಾಗೇ ಇದ್ದಾರೆ ಏನೂ ಬದಲಾವಣೆ ಆಗಿಲ್ಲ ಎವರ್‌ ಗ್ರೀನ್‌ ಲುಕ್. ಇಡೀ ಕುಟುಂಬ ಸಿನಿಮಾ ನೋಡಿ ತುಂಬಾ ದಿನ ಅಯ್ತು ಈಗ ಎಲ್ಲಾ ಸೇರಿಕೊಂಡು ಗಾಳಿಪಟ ನೋಡುತ್ತೀವಿ ಎಂದು ನಿರ್ದೇಶಕ ಕೆ ಮಂಜು ಪುತ್ರ ಶ್ರೇಯಸ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಗಾಳಿಪಟ ಭಾಗ 1 ಸಿನಿಮಾ ಬಿಡುಗಡೆಯಾದಾಗ ನಾನು ಸ್ಕೂಲ್‌ನಲ್ಲಿ ಇದ್ದೆ ಈಗ ನಾನು ಇಷ್ಟು ದೊಡ್ಡವನಾಗಿ ಬದಲಾಗಿರುವೆ ಆದರೆ ಗಾಳಿಪಟ ಭಾಗ 2 ಮಾಡುತ್ತಿರುವ ಗಣೇಶ್ ಸರ್ ಮಾತ್ರ ಹಾಗೇ ಇದ್ದಾರೆ ಏನೂ ಬದಲಾವಣೆ ಆಗಿಲ್ಲ ಎವರ್‌ ಗ್ರೀನ್‌ ಲುಕ್. ಇಡೀ ಕುಟುಂಬ ಸಿನಿಮಾ ನೋಡಿ ತುಂಬಾ ದಿನ ಅಯ್ತು ಈಗ ಎಲ್ಲಾ ಸೇರಿಕೊಂಡು ಗಾಳಿಪಟ ನೋಡುತ್ತೀವಿ ಎಂದು ನಿರ್ದೇಶಕ ಕೆ ಮಂಜು ಪುತ್ರ ಶ್ರೇಯಸ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video