ಶಿವಣ್ಣ ಜೊತೆ ತುಂಬಾ ಚೇಷ್ಟೆ ಮಾಡಿದ್ದೀನಿ ಭಯ ದೂರು ಆಗಿದೆ: ಪೃಥ್ವಿ ಅಂಬರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ನೇಹಿತನಾಗಿ ಭೈರಾಗಿ ಸಿನಿಮಾದಲ್ಲಿ ಪೃಥ್ವಿ ಅಂಬರ್ ಅಭಿನಯಿಸಿದ್ದಾರೆ. ದಿಯಾ ಸಿನಿಮಾ ನಂತರ ಬಿಗ್ ಹಿಟ್ ಕೊಡಲು ಪೃಥ್ವಿ ಸಜ್ಜಾಗಿದ್ದಾರೆ. ಮೊದಲ ದಿನ ಚಿತ್ರೀಕರಣ ಮಾಡುವಾಗ ಇದ್ದ ಭಯ ಮೊದಲ ದಿನವೇ ದೂರು ಮಾಡಿದ್ದಾರೆ ಶಿವಣ್ಣ ಹೀಗಾಗಿ ಚೇಷ್ಟೆ ಮಾಡಿರುವ ಸೀನ್ ಅದ್ಭುತವಾಗಿ ಬಂದಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸ್ನೇಹಿತನಾಗಿ ಭೈರಾಗಿ ಸಿನಿಮಾದಲ್ಲಿ ಪೃಥ್ವಿ ಅಂಬರ್ ಅಭಿನಯಿಸಿದ್ದಾರೆ. ದಿಯಾ ಸಿನಿಮಾ ನಂತರ ಬಿಗ್ ಹಿಟ್ ಕೊಡಲು ಪೃಥ್ವಿ ಸಜ್ಜಾಗಿದ್ದಾರೆ. ಮೊದಲ ದಿನ ಚಿತ್ರೀಕರಣ ಮಾಡುವಾಗ ಇದ್ದ ಭಯ ಮೊದಲ ದಿನವೇ ದೂರು ಮಾಡಿದ್ದಾರೆ ಶಿವಣ್ಣ ಹೀಗಾಗಿ ಚೇಷ್ಟೆ ಮಾಡಿರುವ ಸೀನ್ ಅದ್ಭುತವಾಗಿ ಬಂದಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video