ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..?

Share this Video
  • FB
  • Linkdin
  • Whatsapp

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..? ಇದೇ ಈ ಕ್ಷಣದ ವಿಶೇಷ ಮರೆಯಾದ ‘ಪ್ರಚಂಡ ಕುಳ್ಳ’. ಡಾ. ರಾಜ್ಕುಮಾರ್, ವಿಷ್ಣು, ಅಂಬಿ ಹೀಗೆ ದಿಜ್ಜಜರೊಂದಿಗೆ ನಟಿಸಿದ್ರು ದ್ವಾರಕೀಶ್. ಹಾಗಾದ್ರೆ ಯಾವೇಲ್ಲಾ ಸಿನಿಮಾಗಳಲ್ಲಿ ಯಾರೆಲ್ಲಾ ದಿಗ್ಗಜರೊಂದಿಗೆ ದ್ವಾರಕೀಶ್ ತೆರೆ ಹಂಚಿಕೊಂಡಿದ್ರು ಗೊತ್ತಾ. ದ್ವಾರಕೀಶ್ ಅವರು ಡಾ. ರಾಜ್ಕುಮಾರ್ರಿಂದ ಹಿಡಿದು ಎಲ್ಲಾ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದ್ರಲ್ಲೂ ರಜನಿಕಾಂತ್ ಸಿನಿಮಾ ನಿರ್ಮಾಣ ಮಾಡಿದ್ರು. ಇನ್ನು ದ್ವಾರಕೀಶ್ ಅಗಲಿಕೆ ಸುದ್ದಿ ಕೇಳಿ ಇಡಿ ಸ್ಯಾಂಡಲ್ವುಡ್ ಸಂತಾಪ ಸೂಚಿಸಿದೆ. ದ್ವಾರಕೀಶ್ ಅಗಲಿಕೆಯಿಂದ ಸಿನಿರಂಗಕ್ಕೆ ದೊಡ್ಡ ಆಘಾತವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video