Puneeth Parva ಎಲ್ಲಾ ಚಿತ್ರರಂಗದವರು ಅಪ್ಪುಗಾಗಿ ಒಂದಾಗಿರುವುದನ್ನು ನೋಡಲು ಖುಷಿಯಾಗುತ್ತಿದೆ: ಸೂರ್ಯ

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಗಂಧದ ಗುಡಿ ಪ್ರೀ-ರಿಲೀಸ್ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸೂರ್ಯ ನನ್ನ ಜೀವನದ ಸ್ಪೆಷಲ್‌ ಕ್ಷಣಗಳಿದು, ಅಪ್ಪು ಇಲ್ಲದೆ ಒಂದು ವರ್ಷ ಕಳೆದಿದೆ ಎಂದು ನಂಬಲು ಆಗುತ್ತಿಲ್ಲ. ಇಲ್ಲಿ ಮೀಡಿಯಾ ಮಾತ್ರವಲ್ಲ ಎಲ್ಲಾ ಚಿತ್ರರಂಗದವರು ಒಂದೇ ವೇದಿಕೆಯಲ್ಲಿ ಒಬ್ಬ ವ್ಯಕ್ತಿಗಾಗಿ ಸೇರಿರುವುದನ್ನು ನೋಡಲು ಖುಷಿಯಾಗುತ್ತಿದೆ. ಗಂಧದ ಗುಡಿ ಸಿನಿಮಾ ಪ್ರತಿಯೊಬ್ಬರಿಗೂ ಸ್ಪೆಷಲ್ ಆಗಿರಬೇಕು ಎಂದಿದ್ದಾರೆ.. 

First Published Oct 22, 2022, 2:30 PM IST | Last Updated Oct 22, 2022, 2:30 PM IST

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಗಂಧದ ಗುಡಿ ಪ್ರೀ-ರಿಲೀಸ್ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸೂರ್ಯ ನನ್ನ ಜೀವನದ ಸ್ಪೆಷಲ್‌ ಕ್ಷಣಗಳಿದು, ಅಪ್ಪು ಇಲ್ಲದೆ ಒಂದು ವರ್ಷ ಕಳೆದಿದೆ ಎಂದು ನಂಬಲು ಆಗುತ್ತಿಲ್ಲ. ಇಲ್ಲಿ ಮೀಡಿಯಾ ಮಾತ್ರವಲ್ಲ ಎಲ್ಲಾ ಚಿತ್ರರಂಗದವರು ಒಂದೇ ವೇದಿಕೆಯಲ್ಲಿ ಒಬ್ಬ ವ್ಯಕ್ತಿಗಾಗಿ ಸೇರಿರುವುದನ್ನು ನೋಡಲು ಖುಷಿಯಾಗುತ್ತಿದೆ. ಗಂಧದ ಗುಡಿ ಸಿನಿಮಾ ಪ್ರತಿಯೊಬ್ಬರಿಗೂ ಸ್ಪೆಷಲ್ ಆಗಿರಬೇಕು ಎಂದಿದ್ದಾರೆ.. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment