Asianet Suvarna News Asianet Suvarna News

Niveditha Gowda ಒಂದುವರೆ ವರ್ಷ ಆದ್ರೂ ಅಡುಗೆ ಮನೆಗೆ ಕಾಲಿಟ್ಟಿಲ್ಲ ನಿವಿ; ಹಿಗ್ಗಾಮುಗ್ಗಾ ಟ್ರೋಲ್

ಚಂದನ್ ಶೆಟ್ಟಿ ಮನೆಯಲ್ಲಿ ಒಂದುವರೆ ವರ್ಷ ಆದರೂ ಒಂದು ಸಿಲಿಂಡರ್ ಕೂಡ ಖಾಲಿ ಆಗಿಲ್ಲವಂತೆ. ಈ ಕುರಿತು ನಿವೇದಿತಾ ಗೌಡ  ಶೋ ಒಂದರಲ್ಲಿ ಮಾತನಾಡಿದ್ದಾರೆ.
 

First Published Oct 28, 2022, 3:37 PM IST | Last Updated Oct 28, 2022, 3:37 PM IST

ನಿವೇದಿತಾ ಗೌಡರ ಒಂದೊಂದು ಹೇಳಿಕೆಗಳು ಸಹ ದೊಡ್ಡ ಸೆನ್ಸೇಷನ್ ಕ್ರೀಯೆಟ್‌ ಮಾಡುತ್ತವೆ. ಮೊನ್ನೆ ಹೀಗೆ ಒಂದು ಶೋನಲ್ಲಿ ದಿನಾಲು ಹೀಗೆ ಚೆನ್ನಾಗಿ ಅಡುಗೆ ಮಾಡಿ ಹಾಕ್ತಿರಾ ಅಂತಾ ಕೇಳಿದ್ದಕ್ಕೆ, ಹೊಸ ಮನೆಗೆ ಹೋಗಿ ಒಂದುವರೆ ವರ್ಷ ಆದರೂ ಒಂದು ಸಿಲಿಂಡರ್ ಖಾಲಿ ಆಗಿಲ್ಲ ಎಂದು ಹೇಳಿದ್ದಾರೆ ನಿವೇದಿತಾ ಗೌಡ. ಅವರು ಯಾವಾಗಲೂ ಆರ್ಡರ್‌ ಮಾಡಿಕೊಂಡೇ ತಿನ್ನುತ್ತಾರಂತೆ. ಅವರು ಮನೆಯಲ್ಲಿ ಅಡುಗೆ ಮಾಡುವುದೇ ಕಮ್ಮಿ‌‌. ಸುಮ್ನೆ ಹಾಲು ಅಥವಾ ಕಾಫಿ ಬಿಸಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ದಂಪತಿಗಳು!