ಸಖತ್ ಸೀಕ್ರೆಟ್ ಬಿಟ್ಟು ಕೊಟ್ಟ ಅನು ಪ್ರಭಾಕರ್; ಭಾವುಕರಾದ ಮೇಘನಾ ರಾಜ್!
ಬಾಲನಟಿಯಾಗಿ ಚಿತ್ರರಂಗದಲ್ಲಿರುವ ಅದ್ಭುತ ಕಲಾವಿದೆ ಅನು ಪ್ರಭಾಕರ್ ಕೆಲವು ದಿನಗಳ ಹಿಂದೆ ಅರ್ಜುನ್ ಸರ್ಜಾ ನಿಶ್ಚಿತಾರ್ಥ ಫೋಟೋ ಅಪ್ಲೋಡ್ ಮಾಡಿದ್ದರು. ಫೋಟೋದಲ್ಲಿ ಆಕರ್ಷಕ ಕೇಂದ್ರ ಬಿಂದುವಾಗಿದದ್ದು ಮತ್ಯಾರೂ ಅಲ್ಲ ಪುಟ್ಟ ಕಂದಮ್ಮ ಚಿರಂಜೀವಿ ಸರ್ಜಾ. ಬೆಲೆ ಕಟ್ಟಲಾಗದ ಈ ಫೋಟೋವನ್ನು ಮೇಘನಾ ರಾಜ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಭಾವುಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment