ಸುದೀಪ್​ ಸರ್ ಆ ಮೆಸೇಜ್​​ ಹಾಕಿದ್ದಕ್ಕೆ ನಾನು ಇಲ್ಲಿದ್ದೇನೆ: ನೀತು ಅಶೋಕ್

ಅನೂಪ್ ನಿರ್ದೇಶನ ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ನಿರೂಪ್‌ ಜೊತೆ ನೀತು ಅಶೋಕ್ ಅಭಿನಯಿಸುತ್ತಿದ್ದಾರೆ. ಸುದೀಪ್ ಸರ್‌ ನನಗೆ ಮೊದಲು ಮೆಸೇಜ್ ಮಾಡಿದ್ದರು, ಯಾವಾಗ ಫ್ರೀ ಇದ್ದೀರಾ ಮಾತಾಡೋಣ ಎಂದು ಹೇಳಿದಾಗ ನನಗೆ ನಂಬಲು ಆಗಲಿಲ್ಲ ಆನಂತರ ಮಾತನಾಡಿ ಸಿನಿಮಾ ಒಪ್ಪಿಕೊಂಡೆ. ವಿಕ್ರಾಂತ್ ರೋಣ ಕಥೆನ ಮುಂದೆ ತರೋದು ನಾನೇ ಎಂದು ನೀತು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಅನೂಪ್ ನಿರ್ದೇಶನ ಮಾಡುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ನಿರೂಪ್‌ ಜೊತೆ ನೀತು ಅಶೋಕ್ ಅಭಿನಯಿಸುತ್ತಿದ್ದಾರೆ. ಸುದೀಪ್ ಸರ್‌ ನನಗೆ ಮೊದಲು ಮೆಸೇಜ್ ಮಾಡಿದ್ದರು, ಯಾವಾಗ ಫ್ರೀ ಇದ್ದೀರಾ ಮಾತಾಡೋಣ ಎಂದು ಹೇಳಿದಾಗ ನನಗೆ ನಂಬಲು ಆಗಲಿಲ್ಲ ಆನಂತರ ಮಾತನಾಡಿ ಸಿನಿಮಾ ಒಪ್ಪಿಕೊಂಡೆ. ವಿಕ್ರಾಂತ್ ರೋಣ ಕಥೆನ ಮುಂದೆ ತರೋದು ನಾನೇ ಎಂದು ನೀತು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video