ಟಿಕ್‌ಟಾಕ್‌ನಲ್ಲಿ ವಂಶಿ ಹುಡುಗಿ; ಹೇಗಿದೆ ನೋಡಿ ನಿಖಿತಾ ವಿಡಿಯೋ!
ಕನ್ನಡ ಚಿತ್ರರಂಗದಲ್ಲಿ 7-8 ವರ್ಷಗಳ ಕಾಲ ಮಿಂಚಿದ ಸುಂದರಿ ನಿಖಿತಾ ಟಿಕ್‌ಟಾಕ್‌ನಲ್ಲಿ ಮಿಂಚುತ್ತಿದ್ದಾರೆ. ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 7-8 ವರ್ಷಗಳ ಕಾಲ ಮಿಂಚಿದ ಸುಂದರಿ ನಿಖಿತಾ ಟಿಕ್‌ಟಾಕ್‌ನಲ್ಲಿ ಮಿಂಚುತ್ತಿದ್ದಾರೆ. ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.
ಮುಂಬೈ ಹಾಟ್ ಸ್ಪಾಟ್‌ನಲ್ಲಿ ಸ್ಯಾಂಡಲ್‌ವುಡ್ ನ ಖ್ಯಾತ ನಾಯಕಿ; ಹೇಗಿದೆ ಪರಿಸ್ಥಿತಿ?
ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ಮುಂಬೈನಲ್ಲಿ ಭದ್ರತೆಯೂ ಸ್ಟ್ರೀಟ್ ಆಯ್ತು, ಈ ವೇಳೆ ನಿಖಿತಾ ತಮ್ಮ ಮಗಳ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಲಾಕ್‌ಡೌನ್‌ನಲ್ಲಿ ಏನಪ್ಪಾ ಮಾಡೋದು ಅಂತ ಯೋಚಿಸಿ ಟಿಕ್‌ಟಾಕ್‌ಗೆ ಕಾಲಿಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ: Suvarna Entertainment