Asianet Suvarna News Asianet Suvarna News

ಮಗನಿಗೆ ಕುದುರೆ ಸವಾರಿ ಕಲಿಸ್ತಿದ್ದಾರೆ ದರ್ಶನ್; ಯಾಕೆ ಗೊತ್ತಾ?

ದರ್ಶನ್‌ಗೆ ಕುದುರೆ ಸವಾರಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದೀಗ ಮಗ ವಿನೀಶ್‌ಗೂ ಕುದುರೆ ಸವಾರಿಯನ್ನು ಕಲಿಸುತ್ತಿದ್ದಾರೆ.  ತಮ್ಮ ಜೀವನದಲ್ಲಿ ಆಗದಿದ್ದನ್ನು ಮಗನಿಗೆ ಕಲಿಸುತ್ತಿದ್ದಾರೆ. ಅಪ್ಪನಂತೆಯೇ ಮಗನೂ ಕೂಡಾ ಚೆನ್ನಾಗಿ ಹಾರ್ಸ್ ರೈಡಿಂಗ್ ಮಾಡುತ್ತಿದ್ದಾನೆ. ಈ ಬಗ್ಗೆ ದರ್ಶನ್ ಹೇಳೋದೇನು? ಅವರ ಬಾಯಲ್ಲೇ ಕೇಳಿ! 

ಅಬ್ಬಬ್ಬಾ... ಇದಪ್ಪಾ ರಾಕಿಭಾಯ್ ಕಾನ್ಫಿಡೆನ್ಸ್ ಅಂದ್ರೆ!

Video Top Stories