ಕರಾವಳಿಯ ದೈವದ ಕಥೆ ಕಾಂತಾರದಲ್ಲಿ ಹಿಂದುತ್ವ ತುಂಬಿದರಾ ರಿಷಬ್ ಶೆಟ್ಟಿ?
ಕನ್ನಡ ಚಿತ್ರರಂಗದ ಸಿಂಪಲ್ ಡೈರೆಕ್ಟರ್ ಕಮ್ ಆಕ್ಟರ್ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗುತ್ತಿದ್ದಂತೆ ತಕರಾರುಗಳು ಹೆಚ್ಚಾಗುತ್ತಿದೆ. ಸಿನಿಮಾ ಬಗ್ಗೆ ಬೇಕೆಂದು ಕ್ಯಾತೆ ತೆಗೆದವರಿಗೆ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಪಂಜುರ್ಲಿ ದೈವದ ಹೆಸರಲ್ಲಿ ಸಸ್ಯಹಾರ ಮಾಂಸಹಾರದ ಚರ್ಚೆ ಶುರು ಮಾಡಿದ್ದಾರೆ, ಈ ಮೂಲಕ ಹಿಂದುತ್ವ ತುಂಬುತ್ತಿದ್ದಾರಾ? ಈ ವಿಡಿಯೋದಲ್ಲಿದೆ ಉತ್ತರ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment