ಅಣ್ಣಾವ್ರು ಅತಿ ಹೆಚ್ಚು ನಂಬುತ್ತಿದ್ದ ಬೂದುಬಾಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ದೊಡ್ಮನೆ ಕುಟುಂಬ

ಚಾಮರಾಜನಗರದ ಜಿಲ್ಲೆಯ ಹನೂರು ತಾಲೂಕು ಬೂದುಬಾಳು ಪುಣ್ಯಕ್ಷೇತ್ರಕ್ಕೆ ಡಾ.ರಾಜ್‌ಕುಮಾರ್ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೊಡ್ಮನೆ ಕುಟುಂಬ ಕಂಡು ಸ್ಥಳೀಯರು ದೇಗುಲ ಮುತ್ತಿಕೊಂಡಿದ್ದಾರೆ. ವಿಡಿಯೋ ಮತ್ತು ಸೆಲ್ಫಿ ಕೇಳಲು ಮುಗಿಬಿದಿದ್ದಾರೆ. ಅಣ್ಣಾವ್ರು ಅತಿ ಹೆಚ್ಚು ನಂಬುತ್ತಿದ್ದ ವೆಂಕಟರಮಣಸ್ವಾಮಿ ಇದು ಎನ್ನಲಾಗಿದೆ. ವೈರಲ್ ಫೋಟೋದಲ್ಲಿ ರಾಘಣ್ಣ ಮತ್ತು ಅಶ್ವಿನಿ ಕುಟುಂಬ ಕಾಣಬಹುದು.

Share this Video
  • FB
  • Linkdin
  • Whatsapp

ಚಾಮರಾಜನಗರದ ಜಿಲ್ಲೆಯ ಹನೂರು ತಾಲೂಕು ಬೂದುಬಾಳು ಪುಣ್ಯಕ್ಷೇತ್ರಕ್ಕೆ ಡಾ.ರಾಜ್‌ಕುಮಾರ್ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೊಡ್ಮನೆ ಕುಟುಂಬ ಕಂಡು ಸ್ಥಳೀಯರು ದೇಗುಲ ಮುತ್ತಿಕೊಂಡಿದ್ದಾರೆ. ವಿಡಿಯೋ ಮತ್ತು ಸೆಲ್ಫಿ ಕೇಳಲು ಮುಗಿಬಿದಿದ್ದಾರೆ. ಅಣ್ಣಾವ್ರು ಅತಿ ಹೆಚ್ಚು ನಂಬುತ್ತಿದ್ದ ವೆಂಕಟರಮಣಸ್ವಾಮಿ ಇದು ಎನ್ನಲಾಗಿದೆ. ವೈರಲ್ ಫೋಟೋದಲ್ಲಿ ರಾಘಣ್ಣ ಮತ್ತು ಅಶ್ವಿನಿ ಕುಟುಂಬ ಕಾಣಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪು ಸಂಜೆ ಫ್ಯಾಮಿಲಿ ಜೊತೆ ಡ್ರೈವ್‌ ಹೋಗುತ್ತಿದ್ದ; ಫ್ಯಾಮಿಲಿಗಳ ಬಗ್ಗೆ ಮಾತನಾಡಿದ ಶಿವಣ್ಣ

Related Video