ದಿ ಡೆವಿಲ್ ರಿಲೀಸ್ ನಂತರ ಮುಂದೇನು? ಏನ್ ಗೊತ್ತಾ ದಾಸನ ಫ್ಯೂಚರ್ ಪ್ಲಾನು?

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಕೊನೆಹಂತಕ್ಕೆ ತಲುಪಿದೆ. ಇನ್ನೇನು ಡಿಸೆಂಬರ್ ಗೆ ಸಿನಿಮಾ ತೆರೆಗೆ ಬರಲಿದೆ. ಆದ್ರೆ ಇದೂವರೆಗೂ ದರ್ಶನ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳ ನಿರ್ಮಾಪಕರಿಗೂ ಅಡ್ವಾನ್ಸ್ ವಾಪಾಸ್ ಮಾಡಿದ್ದಾರೆ ದರ್ಶನ್.  

Share this Video
  • FB
  • Linkdin
  • Whatsapp

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಕೊನೆಹಂತಕ್ಕೆ ತಲುಪಿದೆ. ಇನ್ನೇನು ಡಿಸೆಂಬರ್ ಗೆ ಸಿನಿಮಾ ತೆರೆಗೆ ಬರಲಿದೆ. ಆದ್ರೆ ಇದೂವರೆಗೂ ದರ್ಶನ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳ ನಿರ್ಮಾಪಕರಿಗೂ ಅಡ್ವಾನ್ಸ್ ವಾಪಾಸ್ ಮಾಡಿದ್ದಾರೆ ದರ್ಶನ್. ಹಾಗಾದ್ರೆ ದಿ ಡೆವಿಲ್ ನಂತರ ದಾಸನ ಮುಂದಿನ ನಡೆಯೇನು..? ಆ ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Related Video