
ರೆಡ್ಡಿ-ರಾಮುಲು ಒಂದಾಗ್ತಾರ ಪ್ರಶ್ನೆಗೆ ರಾಮುಲು ಉತ್ತರ?
ಯಾವುದೋ ಕಾರಣಕ್ಕೆ ನೋವಾಗಿ ಹೊಡೆದಿರುವ ಮನಸ್ಸು ಗಳನ್ನು ನಾನು ಒಂದು ಮಾಡುತ್ತೇನೆ. ಒಡೆದ ಮನಸ್ಸುಗಳನ್ನು ಒಂದು ಮಾಡಲು ರಾಜ್ಯಾದ್ಯಂತ ಯಾತ್ರೆ ಶುರು ಮಾಡುತ್ತೇನೆ. ಸಮಾನ ಮನಸ್ಕರರನ್ನು ಒಂದು ಪ್ಲಾಟ್ ಫಾರಂ ನಲ್ಲಿ ತರುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲಿ ನಾನು ಯಾತ್ರೆ ನಡೆಸಿ ಎಲ್ಲಾರನ್ನು ಒಂದು ಮಾಡುತ್ತೇನೆ. ಎಲ್ಲಾ ಕಡೆಗಳಲ್ಲಿ ನಾನು ಈಗಾಗಲೇ ಕರೆ ಮಾಡಿ ಮಾತನಾಡಿದ್ದೇನೆ. ನನ್ನ ಯಾತ್ರೆ ಉದ್ದೇಶ ಸ್ವಾರ್ಥ ಇಲ್ಲ ಎಲ್ಲರನ್ನು ಒಂದು ಮಾಡುವ ಕೆಲಸ ಮಾತ್ರ. ಬಿಜೆಪಿ ನಾಯಕರನ್ನು, ಹಿಂದೂ ಕಾರ್ಯಕರ್ತರನ್ನು, ಸಂಘದವರನ್ನು ಒಂದು ಮಾಡುವ ಕೆಲಸದಲ್ಲಿ ನಾನು ತೊಡಗುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕರೆದರೆ ನಾನು ಹೋಗಿ ಮಾತನಾಡುತ್ತೇನೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared