ಎಚ್‌ಡಿಕೆ ಹೇಳಿದ 'ಅತೀಂದ್ರ ಶಕ್ತಿ' ಯಾರು? ಏನು?

ವೈಎಸ್‌ಟಿ ಫುಲ್‌ ಫಾರ್ಮ್‌ನ ಕುಮಾರಸ್ವಾಮಿ ಹೇಳಿಲ್ಲ, ಆದರೆ, ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್‌ ಅಂತ ಬಿಜೆಪಿಯವರು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.05): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಟಾರ್ಗೆಟ್‌ ಮೇಲ್ನೋಟಕ್ಕೆ ರಾಜ್ಯ ಸರ್ಕಾರ ಆಗಿದ್ದರೂ, ಅವರ ವಾಗ್ದಾಳಿ ಆರಂಭ ಆಗಿದ್ದು ವೈಎಸ್‌ಟಿ ಟ್ಯಾಕ್ಸ್‌ ಶುರುವಾಗಿದೆ ಎಂಬ ಹೇಳಿಕೆ ಕೊಡುವ ಮೂಲಕ. ವೈಎಸ್‌ಟಿ ಫುಲ್‌ ಫಾರ್ಮ್‌ನ ಕುಮಾರಸ್ವಾಮಿ ಹೇಳಿಲ್ಲ, ಆದರೆ, ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್‌ ಅಂತ ಬಿಜೆಪಿಯವರು ಹೇಳಿದ್ದಾರೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Party Rounds: ಸತತ 3ನೇ ದಿನ ರಾಜ್ಯ ಸರ್ಕಾರದ ವಿರುದ್ಧ ಉಗ್ರಪ್ರತಾಪಿಯಾದ ಎಚ್‌ಡಿಕೆ!

Related Video