'ಕಾಂಗ್ರೆಸ್ ಅಂದ್ರೆ ವಿಷ.. ಹೇಗೆ ಕುಡಿದ್ರೂ ಸಾವು ಖಚಿತ, JDSಗೆ ಜಾಸ್ತಿನೆ ಕೊಟ್ಟಿದ್ರು'

ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಲೇವಡಿ/  ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂಥರಾ ವಿಷ./ ಜೆಡಿಎಸ್‌ಗೆ ಸ್ವಲ್ಪ ಜಾಸ್ತಿನೆ ವಿಷ ಕುಡಿಸಿದ್ದಾರೆ/ ಆಪರೇಷನ್ ಕಮಲ ಮಾಡಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು( ಡಿ. 06 ) ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಒಂಥರಾ ವಿಷ.. ನಿಧಾನವಾಗಿ ಕುಡಿದರೂ ಸಾಯ್ತಾರೆ..ಜಾಸ್ತಿಯಾದರೂ ಸಾಯ್ತಾರೆ.. ಇದು ಕುಮಾರಸ್ವಾಮಿ ಟ್ರಾಪ್ ಹೇಳಿಕೆಗೆ ಅಶೋಕ್ ಅವರ ಲೇವಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಾನು ಕಾಂಗ್ರೆಸ್ ಟೀಂ!' ಸಚಿವರಾದ ಮೇಲೆ ಸೋಮಶೇಖರ್ ಯಾಕೆ ಹೀಗಂದ್ರು!

ಜೆಡಿಎಸ್‌ಗೆ ಜಾಸ್ತಿ ವಿಷ ಹಾಕಿದ್ದಾರೆ. ಹಾಗಾಗಿ ಬೇಗ ಸರ್ಕಾರ ಬಿದ್ದುಹೋಯಿತು ಎಂದು ಅಶೋಕ್ ಹೇಳಿದ್ದಾರೆ. ಆಪರೇಷನ್ ಕಮಲ ಅಲ್ಲ.. ಇದು ಕಾಂಗ್ರೆಸ್ ನ ಸರ್ಜಿಕಲ್ ಆಪರೇಷನ್ ಎಂದು ಹೇಳಿದ್ದಾರೆ.

Related Video