M Laxman: ಈಗಲಾದರೂ ಸ್ನೇಹಮಯಿ ಕೃಷ್ಣ ಇದನ್ನ ಇಲ್ಲಿಗೆ ಬಿಡಬೇಕು

Share this Video
  • FB
  • Linkdin
  • Whatsapp

ಮುಡಾ ಪ್ರಕರಣದಲ್ಲಿ ಸಿಎಂ ಗೆ ಲೋಕಾಯುಕ್ತದಿಂದ ಕ್ಲೀನ್ ಚೀಟ್ ಸಿಕ್ಕಿದೆ. ಸ್ನೇಹಮಯಿ ಕೃಷ್ಣ ಮೂಲಕ ಬಿಜೆಪಿ ಜೆಡಿಎಸ್ ನಾಯಕರು ಸಿಎಂ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ರು. ಈ ಪ್ರಕರಣದಲ್ಲಿ ಸಿಎಂ ಪ್ರಭಾವ ಇಲ್ಲ ಎಂದು ಹೇಳಲಾಗಿದೆ. ಈಗಲಾದರೂ ಸ್ನೇಹಮಯಿ ಕೃಷ್ಣ ಇದನ್ನ ಇಲ್ಲಿಗೆ ಬಿಡಬೇಕು.ತನಿಖಾ ಸಂಸ್ಥೆಗಳು ನೀಡುವ ತೀರ್ಪನ್ನ ಗೌರವಿಸಬೇಕು. ಮುಡಾ ಹಗರಣ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ಮಾಡಲಿ. ನಾವು ಕೂಡ ಬೆಂಬಲ ನೀಡುತ್ತೇವೆ. ಆದರೆ ಸಿಎಂ ವಿಚಾರವಾಗಿ ಹೋರಾಟ ನಿಲ್ಲಿಸಲಿ.ಈಗಲಾದರೂ ಸ್ನೇಹಮಯಿ ಕೃಷ್ಣ ತಮಗೆ ಸಹಕಾರ ನೀಡಿದವ್ರ ಬಗ್ಗೆ ತಿಳಿಸಲಿ. ಸ್ನೇಹಮಯಿ ಕೃಷ್ಣ ಎಷ್ಟೇ ಆರೋಪ ಮಾಡಿದ್ರು.https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video