ಕೋಲಾರದಲ್ಲಿ ಮಹಾ ಸಂಧಾನ: ಸಿದ್ದುಗಾಗಿ ಕ್ಷೇತ್ರ ತ್ಯಾಗಕ್ಕೆ ಜೆಡಿಎಸ್ ಶಾಸಕ ಸಜ್ಜು

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಹಿಂದಿದೆ ಮಹಾ ಸಂಧಾನ ಎಂಬ ಮಾಹಿತಿ ಲಭ್ಯವಾಗಿದ್ದು, ಸಿದ್ದರಾಮಯ್ಯ ಹೊಂದಾಣಿಕೆ ರಾಜಕೀಯದ ಮಹಾ Exclusive ಸುದ್ದಿ ಇಲ್ಲಿದೆ.

Share this Video
  • FB
  • Linkdin
  • Whatsapp

ಸಿದ್ದರಾಮಯ್ಯಗಾಗಿ ಜೆಡಿಎಸ್‌ ತೊರೆದು ಹಾಲಿ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಸೇರಲಿದ್ದು, ಸಿದ್ದುಗಾಗಿ ಕ್ಷೇತ್ರ ತ್ಯಾಗ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಟ್ಟು ಪಡೆಯುವ ಡೀಲ್‌ ಅನ್ನು ಶಾಸಕ ಶ್ರೀನಿವಾಸಗೌಡ ಕುದುರಿಸಿಕೊಂಡಿದ್ದಾರೆ. ತ್ಯಾಗದ ಹಿಂದೆಯೂ ಇದೆ. ಡೀಲ್‌ ಬಳಿಕ ಹೆಚ್‌ಡಿಕೆ ಹಾಗೂ ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡದಿದ್ದಕ್ಕೆ ಕುದಿಯುತ್ತಿರುವ ಶ್ರೀನಿವಾಸಗೌಡ, ಎಮ್‌.ಎಲ್‌.ಸಿ ಮಾಡಿ ಮಂತ್ರಿ ಮಾಡುವಂತೆ ಡಿಮ್ಯಾಂಡ್‌ ಇಟ್ಟಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಜತೆ ಶ್ರೀನಿವಾಸಗೌಡ ಹೊಸ ಡೀಲ್‌ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ 'ಆಪರೇಷನ್‌' ಆಗಿದ್ದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Related Video