Asianet Suvarna News Asianet Suvarna News

ಜೆಡಿಎಸ್‌ ಎಂಲ್‌ಸಿಗಳಿಗೆ ತಲಾ 8 ಕೋಟಿ ರೂ.: ಕುಮಾರಸ್ವಾಮಿ ವಿರುದ್ಧ ಡೀಲಿಂಗ್ ಬಾಂಬ್

ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ  ಒಪ್ಪಿಗೆ ಸೂಚಿಸಲು ಜೆಡಿಎಸ್ ಎಂಎಲ್‌ಸಿಗಳಿಗೆ ತಲಾ 8 ರೂ. ಪಡೆದಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಡೀಲಿಂಗ್ ಬಾಂಬ್ ಸಿಡಿದಿದೆ.

First Published Dec 9, 2020, 6:33 PM IST | Last Updated Dec 9, 2020, 6:33 PM IST

ಬೆಂಗಳೂರು, (ಡಿ.09): ವಿವಾದಿತ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಈ ಮೊದಲು ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಆದ್ರೆ, ಇದೀಗ ಏಕಾಏಕಿ ವಿಧಾನಪರಿಷತ್‌ನಲ್ಲಿ  ಇದೇ ಭೂ ಸುಧಾರಣೆ ಕಾಯ್ದೆ ಪರ  ದಳಪತಿಗಳು ಮತ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ.

ಭೂ ಸುಧಾರಣಾ ಕಾಯ್ದೆ ಅಂಗೀಕಾರ: ಕೈ ಸಭಾತ್ಯಾಗ, ತೆಪ್ಪಗೆ ಕುಳಿತ್ತಿದ್ದ ಜೆಡಿಎಸ್‌ ಸದಸ್ಯರು

ಮೊದಲು ವಿರೋಧಿಸಿ ಇದೀಗ ವರಸೆ ಬದಲಿಸಿದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ರೈತ ಸಂಘಟನೆಗಳಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನೂ ಒಪ್ಪಿಗೆ ಸೂಚಿಸಲು ಜೆಡಿಎಸ್ ಎಂಎಲ್‌ಸಿಗಳಿಗೆ ತಲಾ 8 ರೂ. ಪಡೆದಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಡೀಲಿಂಗ್ ಬಾಂಬ್ ಸಿಡಿದಿದೆ.

Video Top Stories