Hijab Controversy ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ, ವಿವಾದಾತ್ಮ ಹೇಳಿಕೆ

ಕಾಂಗ್ರೆಸ್ ಮುಖಂಡರೊಬ್ಬರು,ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

First Published Feb 9, 2022, 2:02 PM IST | Last Updated Feb 9, 2022, 2:02 PM IST

ಬೆಂಗಳೂರು,(ಫೆ.09): ಹಿಜಾಬ್ ಹಾಗೂ ಕೇಸರಿ ಸಂರ್ಘದ ಮಧ್ಯೆ ರಾಜ್ಯ ರಾಜಕೀಯ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

Hijab ಹಿಜಾಬ್ ಸಂಘರ್ಷದ ಮಧ್ಯೆ ನಾಯಕರ ವಾಕ್ಸಮರ, ಡಿಕೆಶಿ ವಿರುದ್ಧ ಗೃಹ ಸಚಿವ ಗಂಭೀರ ಆರೋಪ

ಅದರಲ್ಲೂ ಕಾಂಗ್ರೆಸ್ ಮುಖಂಡರೊಬ್ಬರು,ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.