
ಎಸ್‌ಸಿ, ಎಸ್‌ಟಿ ಅನುದಾನ ವಿಚಾರ, ಬಿಎಸ್‌ವೈ ಉತ್ತರವನ್ನು ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ
ಕಲಾಪದಲ್ಲಿ ಎಸ್‌ಸಿ, ಎಸ್‌ಟಿ ಅನುದಾನ ವಿಚಾರಕ್ಕೆ ಗದ್ದಲ ಉಂಟಾಗಿ ಸಿಎಂ ಬಿಎಸ್‌ವೈ ಉತ್ತರವನ್ನು ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ.
ಬೆಂಗಳೂರು (ಫೆ. 05): ಕಲಾಪದಲ್ಲಿ ಎಸ್‌ಸಿ, ಎಸ್‌ಟಿ ಅನುದಾನ ವಿಚಾರಕ್ಕೆ ಗದ್ದಲ ಉಂಟಾಗಿ ಸಿಎಂ ಬಿಎಸ್‌ವೈ ಉತ್ತರವನ್ನು ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಲಾಪವನ್ನು ಬಹಿಷ್ಕರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸವದಿಗೆ ಸ್ವರ್ಗದ ಬಾಗಿಲು ಓಪನ್ ಆಗುತ್ತಂತೆ, ಸುರೇಶ್ ಕುಮಾರ್ ಪಾಪದವರಂತೆ! ಸಿದ್ದು ಸಖತ್ ಕಾಮಿಡಿ