
NS Boseraju: ಬಿಜೆಪಿಯವರಿಗೆ ಪಕ್ಷ, ಸಿದ್ಧಾಂತ, ಪದ್ಧತಿ , ನೀತಿ,ನಿಯಮ ಅವರಿಗಿಲ್ಲ
ಉದಯಗಿರಿ ಗಲಾಟೆ ಪ್ರಕರಣ ವಿಚಾರ. ಗಲಾಟೆ ಬಗ್ಗೆ ಮಾಹಿತಿಯಿಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುವೆತಾಲಿಬಾನ್ ಸರ್ಕಾರವೆಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರ. ಈ ರೀತಿಯ ಹೇಳಿಕೆಗಳಿಂದ ಸಮಾಜದಲ್ಲಿ ಇಂತಹ ವಾತಾವರಣ ನಿರ್ಮಾಣ. ಅವರೇಸಿದ್ದರಾಮಯ್ಯ ಪರ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅವರ ಪಾರ್ಟಿಯಿಂದಲೇ ಅವರಿಗೆ ರಿಯಾಕ್ಷನ್ ಬಂದಿವೆ. ಜನಪ್ರತಿನಿಧಿ ಆದವರು ಸಮಾಜದಲ್ಲಿ ಶಾಂತಿ,ನೆಮ್ಮದಿ ಕದಡುವ ಪರಿಸ್ಥಿತಿ. ಬಿಜೆಪಿಯವರಿಗೆ ಇದು ಸಹಜ ಎನಿಸಿದೆ. ಯಾವ್ದೊ ಒಂದು ಮಾತಾಡಿದಾಗ ಅನಾಹುತ ಆಗಲಿವೆ. ಬಿಜೆಪಿಯವರಿಗೆ ಪಕ್ಷ,ಸಿದ್ಧಾಂತ, ಪದ್ಧತಿ ಇಲ್ಲ, ನೀತಿ ನಿಯಮ ಅವರಿಗಿಲ್ಲ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared