BL Santhosh: ರಾಹುಲ್‌ ಗಾಂಧಿ ಆ ಪುಸ್ತಕದ ಎರಡನೇ ಪುಟವನ್ನ ಓದಲೇ ಇಲ್ಲ

Share this Video
  • FB
  • Linkdin
  • Whatsapp

ಶಿವಮೊಗ್ಗದಲ್ಲಿ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಭಾಷಣ. ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಚರ್ಚೆ ಹುಟ್ಟು ಹಾಕುತ್ತಿವೆ. ನಗರ ನಕ್ಸಲರು ಅರ್ ಎಸ್ ಎಸ್ ಬಗ್ಗೆ, ಸಂವಿಧಾನ ಬಗ್ಗೆ ಟೀಕೆ ಮಾಡುತ್ತಿದ್ದಾರೆ . ತಮ್ಮ ಅಜ್ಜಿ ಬಗ್ಗೆ ಇರುವ ಸಂವಿಧಾನವನ್ನು ತಿದ್ದುಪಡಿ ವಿಷಯ ಹಿಡಿದು ಕೊಂಡು ದೇಶದಾದ್ಯಂತ ಹೊರಟಿದ್ದಾರೆ . ನಕಲಿ ಗಾಂಧಿ ಸಂತತಿ ಆರ್ ಎಸ್ ಎಸ್, ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಭಂಡಾರದ ಉಪ ಚುನಾವಣೆಯಲ್ಲಿ ಅಂಬೇಡ್ಕರ್ ಸೊಲಿಸಲು ನೆಹರೂ ಎರಡೆರಡು ಬಾರಿ ನೆಹರು ಪ್ರಯತ್ನ ಮಾಡಿದ್ದಾರೆ. ಆನಂತರ ತನ್ನ ಹುದ್ದೆ ಕಾರಣಕೋಸ್ಕರ ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂ ವಿರೋಧಿ ಬಿಲ್ ತರಲು ನೆಹರು ಹೊರಟಿದ್ದನ್ನು ವಿರೋಧಿಸಿ ಅಂಬೇಡ್ಕರ್ ರಾಜೀನಾಮೆ ಸಲ್ಲಿಸಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video