Asianet Suvarna News Asianet Suvarna News

ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಕೈ ಕೆಂಡ- ಅಗ್ನಿಕುಂಡ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಹಾ ದಂಡನಾಯಕರ ವಿರುದ್ಧ ಕೈ ಸೈನಿಕರ ದಂಗೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಕಲಿಗಳು ಸಿಡಿದೆದ್ದಿದ್ದಾರೆ.

ಬೆಂಗಳೂರು, (ಮೇ.29): ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಹಾ ದಂಡನಾಯಕರ ವಿರುದ್ಧ ಕೈ ಸೈನಿಕರ ದಂಗೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಕಲಿಗಳು ಸಿಡಿದೆದ್ದಿದ್ದಾರೆ.

ಚಿಂತನ ಮಂಥನದಲ್ಲಿ ದೂರು ನೀಡಲಿದ್ದಾರೆ 'ಕೈ' ನಾಯಕರು

ಇದ್ದಕ್ಕಿದ್ದಂತೆಯೇ ಸ್ಫೋಟಿಸಿದ್ದೇಕೆ ಕೈ ಜ್ವಾಲಾಮುಖಿ? ಸಿದ್ದು-ಡಿಕೆ ವಿರುದ್ಧ ಡೈರೆಕ್ಟ್ ವಾರ್‌ಗೆ ಇಳಿದವರ ಡಿಮ್ಯಾಂಡ್ ಏನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕೈ ಕೆಂಡ ಅಗ್ನಿಕುಂಡ.

Video Top Stories