ಎಲ್ಲರಿಗಿಂತ ನಮ್ಮ ಉತ್ತಮ ಸ್ನೇಹಿತ ಅಂದ್ರೆ ವಿದ್ಯೆ..!

ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯ. ಪ್ರತಿ ಮನುಷ್ಯನು ವಿದ್ಯೆಯನ್ನು ತನ್ನದಾಗಿಸಿಕೊಳ್ಳಬೇಕು. ಎಲ್ಲಿಗೆ ಹೋದರೂ ವಿದ್ಯೆ ನಮಗೆ ಗೌರವವನ್ನು ತಂದು ಕೊಡುತ್ತದೆ.  ವಿದ್ಯೆ ಅಂದರೆ ಜ್ಞಾನ. ಅದು ಒಳಿತು ಕೆಡುಕುಗಳನ್ನು ನಿರ್ಧರಿಸುವ ಮೇಧಾ ಸಂಪತ್ತು. ನಮ್ಮ ವ್ಯಕ್ತಿತ್ವಕ್ಕೊಂದು ಹೊಳಪು ನೀಡುತ್ತದೆ. ಇಂತಹ ವಿದ್ಯೆಯನ್ನು ನಮ್ಮದಾಗಿಸಿಕೊಳ್ಳೋಣ. 

Share this Video
  • FB
  • Linkdin
  • Whatsapp

ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯ. ಪ್ರತಿ ಮನುಷ್ಯನು ವಿದ್ಯೆಯನ್ನು ತನ್ನದಾಗಿಸಿಕೊಳ್ಳಬೇಕು. ಎಲ್ಲಿಗೆ ಹೋದರೂ ವಿದ್ಯೆ ನಮಗೆ ಗೌರವವನ್ನು ತಂದು ಕೊಡುತ್ತದೆ. ವಿದ್ಯೆ ಅಂದರೆ ಜ್ಞಾನ. ಅದು ಒಳಿತು ಕೆಡುಕುಗಳನ್ನು ನಿರ್ಧರಿಸುವ ಮೇಧಾ ಸಂಪತ್ತು. ನಮ್ಮ ವ್ಯಕ್ತಿತ್ವಕ್ಕೊಂದು ಹೊಳಪು ನೀಡುತ್ತದೆ. ಇಂತಹ ವಿದ್ಯೆಯನ್ನು ನಮ್ಮದಾಗಿಸಿಕೊಳ್ಳೋಣ. ಇದರ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ..!

ಒಳ್ಳೆಯ ಕೆಲಸ ಮಾಡೋಣ, ಒಳ್ಳೆಯ ಪ್ರತಿಫಲ ಪಡೆಯೋಣ: ಸಚ್ಚಿದಾನಂದ ಸ್ವಾಮೀಜಿ

Related Video