Panchang: ಇಂದು ಎರಡು ಗ್ರಹಗಳ ಗೋಚಾರ; ಹೀಗಿದೆ ರಾಶಿಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಭಾನುವಾರ, ಪಂಚಮಿ ತಿಥಿ, ಆರಿದ್ರಾ ನಕ್ಷತ್ರ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಭಾನುವಾರ, ಪಂಚಮಿ ತಿಥಿ, ಆರಿದ್ರಾ ನಕ್ಷತ್ರ. 
ಇಂದು ಎರಡು ಗ್ರಹಗಳು ರಾಶಿ ಪರಿವರ್ತನೆ ಮಾಡುತ್ತಿವೆ. ಕುಜ ಮಿಥುನದಿಂದ ವೃಷಭಕ್ಕೆ ವಕ್ರಿಯಾಗಿ ರಾಶಿ ಪರಿವರ್ತನೆ ಮಾಡಲಿದೆ. ಬುಧ ಗ್ರಹ ಕೂಡಾ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ. ಈ ಎರಡು ಗ್ರಹಗಳ ಆರಾಧನೆಯಿಂದ ಶುಭಫಲ ಪಡೆಯಬಹುದು. ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. 

Weekly Love Horoscope: ಮೇಷಕ್ಕೆ ಸತಾಯಿಸುವ ಪ್ರೇಮ, ಗುಟ್ಟು ರಟ್ಟಾಗುವ ಸಮಯ

Related Video