Today Horoscope: ಸೋಮವಾರ ಯಾವ ರಾಶಿಗೆ ಲಾಭ, ನಷ್ಟ ?: ಇಂದು ದುರ್ಗಾದೇವಿಗೆ ಪ್ರಾರ್ಥನೆ ಸಲ್ಲಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸೋಮವಾರ, ನವಮಿ ತಿಥಿ, ಉತ್ತರ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ದಿನ ಒಳ್ಳೆಯ ವಾರ ಇದ್ದು, ಒಳ್ಳೆಯ ನಕ್ಷತ್ರವಿದೆ. ಇದು ತುಂಬಾ ಉತೃಷ್ಟವಾದ ಕಾಲವನ್ನು ಸೂಚಿಸುತ್ತವೆ. ನವಮಿಯಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆದ್ರೆ ಕಲಿಯುಗದಲ್ಲಿ ಮುಹೂರ್ತಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಈ ದಿನ ಸಾಮಾನ್ಯ ಶುಭ ಕಾರ್ಯಗಳನ್ನು ಮಾಡಬಹುದು. ಈ ದಿನ ದುರ್ಗಾದೇವಿ ಪೂಜೆ ಮಾಡಿ, ಆಕೆಗೆ ಅನ್ನದ ಪಾಯಸ ನೈವೇದ್ಯ ಮಾಡಿ.

ಇದನ್ನೂ ವೀಕ್ಷಿಸಿ: ಮಕ್ಕಳಿಗೂ ಹೃದಯಾಘಾತ ಆಗೋದ್ಯಾಕೆ, ತಜ್ಞರು ನೀಡಿರೋ ಮಾಹಿತಿ ಇಲ್ಲಿದೆ

Related Video