Asianet Suvarna News Asianet Suvarna News
breaking news image

Panchanga: ಇಂದು ಸಾಂಬಸದಾಶಿವರ ಪ್ರಾರ್ಥನೆ ಮಾಡುವುದರಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವಿನಿ ನಕ್ಷತ್ರವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವಿನಿ ನಕ್ಷತ್ರವಾಗಿದೆ. ಇಂದು ಪ್ರದೋಷ ಕಾಲವಾಗಿದೆ. ಶುಕ್ರವಾರದಲ್ಲಿ ಪ್ರದೋಷ ಶಿವ, ಪಾರ್ವತಿಯವರ ಪೂಜೆ ಮಾಡಲಿಕ್ಕೆ ಪ್ರಶಸ್ತವಾದ ಕಾಲವಾಗಿದೆ. ಹೀಗಾಗಿ ಇಂದು ಸಾಂಬಸದಾಶಿವರ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು. 

Dina Bhavishya: ಈ ರಾಶಿ ಇಂದು ಮಾಡಿದ ಹೂಡಿಕೆ ದುಪ್ಪಟ್ಟು ಲಾಭ ತರಲಿದೆ..

Video Top Stories