ಪಂಚಾಂಗ: ರಾಮತಾರಕ ಮಂತ್ರ ಜಪಿಸಿ, ಭಯ ದೂರವಾಗಿ, ಸಮಾಧಾನ ನಿಮ್ಮದಾಗುತ್ತದೆ

 ಶ್ರೀ ಪ್ಲವ ನಾಮ ಸಂವತ್ಸರ,  ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಶನಿವಾರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿದೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಶನಿವಾರ. ಸಾಮಾನ್ಯವಾಗಿ ಭಯ ಅನ್ನೋದು ಮನುಷ್ಯನನ್ನು ಬಹುವಾಗಿ ಕಾಡುತ್ತದೆ. ಈ ಭಯದಿಂದ ಹೊರಗಡೆ ಬರಲು, ಮನಸ್ಸಿಗೆ ಧೈರ್ಯ ಬರಲು ಶ್ರೀರಾಮನ ತಾರಕ ಮಂತ್ರ ಜಪಿಸಿ. 

ದಿನ ಭವಿಷ್ಯ: ಈ ರಾಶಿಯವರಿಗೆ ಲಾಭದ ದಿನ, ಸ್ವಲ್ಪ ಅದೃಷ್ಟ ಕೈ ಹಿಡಿಯಲಿದೆ!

Related Video