ಪಂಚಾಂಗ : ಹಣಕಾಸಿನ ಸಮಸ್ಯೆ ಇದ್ರೆ, ವ್ಯಾಪಾರ ನಷ್ಟದಲ್ಲಿದ್ದರೆ ಈ ಮಂತ್ರವನ್ನು 16 ಬಾರಿ ಪಠಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,  ಚತುರ್ಥಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶುಕ್ರವಾರ. ರೋಹಿಣಿ ನಕ್ಷತ್ರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ರೋಹಿಣಿ ನಕ್ಷತ್ರ, ಇಂದು ಶುಕ್ರವಾರ. ರೋಹಿಣಿ ನಕ್ಷತ್ರ, ಶುಕ್ರವಾರ ಬಂದಿರುವುದರಿಂದ ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿದರೆ ಅನುಕೂಲವಾಗುವುದು. ಇನ್ನು ಹಣಕಾಸಿನ ಸಮಸ್ಯೆ ಇದ್ದರೆ, ನಷ್ಟವಾಗುತ್ತಿದ್ದರೆ, ಈ ಮಂತ್ರವನ್ನು 16 ಬಾರಿ ಪಠಿಸಿದರೆ ಖಂಡಿತಾ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರು ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ

Related Video