MP Renukacharya: Lakshmi Hebbalkarಗೆ ರಾಜ್ಯ ಭಾಷೆ ಮೇಲೆ ಅಭಿಮಾನ ಇಲ್ಲ, ಕೇವಲ ಕುರ್ಚಿ ಅಭಿಮಾನ Suvarna News

Share this Video
  • FB
  • Linkdin
  • Whatsapp

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಮೇಲೆ ಕ್ರಮ‌ ಇಲ್ಲ. ನಾವು ಪ್ರತಿಭಟನೆ ಮಾಡೋಕೆ 144 ಹಾಕುತ್ತೆರಾಜ್ಯದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ನಾವು ಕೋರ್ಟ್ ನಿಂದ ಆರ್ಡರ್ ತಂದು ಪ್ರತಿಭಟನೆ ಮಾಡಬೇಕಾಯ್ತು. ಈ ಸರ್ಕಾರದಲ್ಲಿ ಆಡಳಿತದಲ್ಲಿ ಕಾನೂನು ಸುವ್ಯವ್ಯಸ್ಥೆ ಕುಸಿತ ಆಗಿದೆ. ಕೆಲ ಗೂಂಡಾ ಮುಸಲ್ಮಾನರು ಬ್ರದರ್ ಆಗಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಓಲೈಕೆ ರಾಜಕಾರಣ ಮಾಡ್ತಾ ಇದ್ದಾರೆಇವರೆಲ್ಲ ಆಡಳಿತ ಮಾಡೋಕೆ ನಾಲಾಯಕ್ ಆಗಿದ್ದಾರೆ. ಅವರು ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕುದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video