ಲೋಕಸಭಾ ಚುನಾವಣೆ ಘೋಷಣೆಗೆ ಮುಹೂರ್ತ ಫಿಕ್ಸ್?

ಲೋಕಸಭೆ ಚುನಾವಣೆ ಯಾವಾಗ? ಭಾರತದಲ್ಲಿ ಎಲ್ಲೂ ಹೋದರೂ ಎಲ್ಲರದ್ದೂ ಇದೇ ಪ್ರಶ್ನೆ. ಲೋಕಸಭೆ ಚುನಾವಣೆ ದಿನಾಂಕವನ್ನು ಪ್ರಕಟಿಸಲು ಭಾರತೀಯ ಚುನಾವಣಾ ಆಯೋಗವು ಸಿದ್ಧತೆ ನಡೆಸುತ್ತಿದೆ.  ಶೀಘ್ರದಲ್ಲೇ ದಿನಾಂಕಗಳು ಹೊರಬೀಳಲಿವೆ. ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯಬಹುದು? ಕರ್ನಾಟಕದಲ್ಲಿ ಮತದಾನ ಯಾವಾಗ ಫಿಕ್ಸ್ ಆಗಬಹುದು? ನಮ್ಮ ದೆಹಲಿ ಪ್ರತಿನಿಧಿ  ಪ್ರಶಾಂತ್ ನಾತು ಈ ಬಗ್ಗೆ ಹೆಚ್ಚಿನ ವಿವರ ನೀಡಿದ್ದಾರೆ.    

Share this Video
  • FB
  • Linkdin
  • Whatsapp

Related Video