ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ: ಮಾರ್ಕೆಟ್‌ ಬಂದ್‌

ದೇಶದಲ್ಲಿ ಮೂರು ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ| ನಿನ್ನೆ ಒಂದೇ ದಿನ 12000 ಜನರಿಗೆ ಪಾಸಿಟಿವ್‌ ಕೇಸ್‌| ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ ವೈರಸ್‌| ಮುಂಜಾಗ್ರತೆಗೆ ಆರೋಗ್ಯ ಇಲಾಖೆ ತಜ್ಞರ ಸಲಹೆ, ಕೇಂದ್ರ ಸತ್ಯ ಒಪ್ಪಿಕೊಳ್ಳಲಿ ಎಂದು ಗರಂ|

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.14): ದೆಹಲಿ ಕೊರೋನಾ ಬಿಕ್ಕಟ್ಟಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಂಟ್ರಿ, ಇಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಗವರ್ನರ್‌ ಜೊತೆ ಚರ್ಚೆ

ಚೀನಾದಲ್ಲಿ ಮತ್ತೆ ಆರಂಭವಾದ ಕೊರೋನಾ ಅಬ್ಬರ, ರಾಜಧಾನಿ ಬೀಜಿಂಗ್‌ನಲ್ಲಿ 46 ಮಂದಿಗೆ ಸೋಂಕು, ಮುನ್ನೆಚ್ಚೆರಿಕೆ ಕ್ರಮವಾಗಿ ಮಾರುಕಟ್ಟೆ ಬಂದ್

ಕೇವಲ 5 ದಿನದಲ್ಲಿ ಬೆಂಗಳೂರಿನ ಚಿತ್ರಣವನ್ನೇ ಚೇಂಜ್‌ ಮಾಡಿದ ಡೆಡ್ಲಿ ಕೊರೋನಾ..!‌ 

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರು ಲಕ್ಷ ಗಡಿ ದಾಟಿದೆ, ನಿನ್ನೆ ಒಂದೇ ದಿನ 12000 ಜನರಿಗೆ ಪಾಸಿಟಿವ್‌ ಕೇಸ್‌

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ ವೈರಸ್‌, ಮುಂಜಾಗ್ರತೆಗೆ ಆರೋಗ್ಯ ಇಲಾಖೆ ತಜ್ಞರ ಸಲಹೆ, ಕೇಂದ್ರ ಸತ್ಯ ಒಪ್ಪಿಕೊಳ್ಳಲಿ ಎಂದು ಗರಂ

Related Video