Asianet Suvarna News Asianet Suvarna News

ಸಾಲಿಗ್ರಾಮ ಕೋಮು ಗಲಾಟೆಗೆ ಟ್ವಿಸ್ಟ್; ಅಸಲೀ ಕಾರಣವೇ ಬೇರೆ!

ಮೈಸೂರಿನ ಸಾಲಿಗ್ರಾಮ ಕೋಮುಗಲಾಟೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬೈಕ್ ಅಪಘಾತದಿಂದ ಶುರುವಾದ ಜಗಳ, ಗಲಾಟೆ- ಕಲ್ಲೂ ತೂರಾಟಕ್ಕೆ ಕಾರಣವಾಗಿದೆ. ಈಗ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಅಸಲೀ ಕಾರಣ ಬೇರೆಯೇ ಎಂದು ತಿಳಿದು ಬಂದಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ.... 

First Published Dec 14, 2019, 2:47 PM IST | Last Updated Dec 14, 2019, 5:10 PM IST

ಮೈಸೂರು (ಡಿ.14): ಮೈಸೂರಿನ ಸಾಲಿಗ್ರಾಮ ಕೋಮುಗಲಾಟೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬೈಕ್ ಅಪಘಾತದಿಂದ ಶುರುವಾದ ಜಗಳ, ಗಲಾಟೆ- ಕಲ್ಲೂ ತೂರಾಟಕ್ಕೆ ಕಾರಣವಾಗಿದೆ.

ಸಾಲಿಗ್ರಾಮ  ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದ್ದು, ಶಾಸಕ ಸಾ.ರಾ. ಮಹೇಶ್ ಸಹೋದರರು ತಲೆಮರೆಸಿಕೊಂಡಿದ್ದಾರೆ.

ಈಗ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಅಸಲೀ ಕಾರಣ ಬೇರೆಯೇ ಎಂದು ತಿಳಿದು ಬಂದಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ.... 

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Video Top Stories