
ಶೌಚಾಲಯಕ್ಕೂ ಜನರ ಪರದಾಟ: ಕೈಯಲ್ಲಿ ಚೊಂಬು ಹಿಡಿದು ಪ್ರತಿಭಟನೆ
ಶೌಚಾಲಯಕ್ಕೂ ಜನರು ಪರದಾಟ| ಗದಗ ನಗರದ ರಂಗನವಾಡಿಯಲ್ಲಿ ನಡೆದ ಘಟನೆ|ಕೊರೋನಾ ವೈರಸ್‌ಗೆ ವೃದ್ಧೆ ಬಲಿಯಾಗಿದ್ದ ರಂಗನವಾಡಿ ಏರಿಯಾ ಬಂದ್|
ಗದಗ(ಏ.12): ಶೌಚಾಲಯಕ್ಕೂ ಜನರು ಪರದಾಡುತ್ತಿರುವ ಘಟನೆ ನಗರದ ರಂಗನವಾಡಿಯಲ್ಲಿ ನಡೆದಿದೆ. ಸ್ಥಳೀಯರು ಕೈಯಲ್ಲಿ ಚೊಂಬು ಹಿಡಿದು ನಗರಸಭೆ ಅಧಿಕಾರಿಗಳ ಬೇಜವ್ದಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೊರೋನಾ ವೈರಸ್‌ಗೆ ವೃದ್ಧೆ ಬಲಿಯಾಗಿದ್ದ ರಂಗನವಾಡಿ ಏರಿಯಾ ಬಂದ್ ಅಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಸೋಂಕು ದೃಢ: ರಾತ್ರೋರಾತ್ರಿ ವಿಜಯಪುರದಲ್ಲಿ ಸೀಲ್‌ಡೌನ್!
ಹೀಗಾಗಿ ಸ್ಥಳೀಯರು ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಹೀಗಾಗಿ ರೊಚ್ಚಿಗೆದ್ದ ಜನರು ನಗರಸಭೆ ವಿರುದ್ಧ ಧರಣಿ ನಡೆಸಿದ್ದಾರೆ.