
ಲಾಕ್‌ಡೌನ್ ಸಡಿಲಿಕೆಗೆ ಇಂದಿಗೆ ಒಂದು ವಾರ: ಜನಜೀವನವೂ ಸಹಜ ಸ್ಥಿತಿಯತ್ತ..!
ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿ ಇಂದಿಗೆ ಒಂದು ವಾರ| ದೈನಂದಿನ ಚಟುವಟಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ|ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಬಹಳಷ್ಟು ಜನರ ಆಗಮನ|
ಬೆಂಗಳೂರು(ಮೇ.11): ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿ ಇಂದಿಗೆ(ಸೋಮವಾರ) ಒಂದು ವಾರ ಕಳೆದಿದೆ. ದೈನಂದಿನ ಚಟುವಟಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಬಹಳಷ್ಟು ಜನರು ಆಗಮಿಸಿದ್ದಾರೆ. ಲಾಕ್‌ಡೌನ್ ಬಳಿಕ ಪರಿಣಾಮ ಇನ್ನೂ ಗೋಚರಿಸಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾ ಕಾಟ: ಬಾಗಲಕೋಟೆಗೆ ಇನ್ನೂ ತಪ್ಪದ ಅಜ್ಮೀರ್ ಆತಂಕ..!
ಲಾಕ್‌ಡೌನ್ ಇದ್ದಾಗಲೇ ಸೋಂಕು ಭಯ ಹುಟ್ಟಿಸುವಂತಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಸೋಂಕು ಹಬ್ಬದೆಯಾ?ಇಲ್ವಾ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.