ಉಡುಪಿ: ಕಾಂಗ್ರೆಸ್‌ ಮುಖಂಡನ ಪುತ್ರನಿಂದ ಹಿಟ್‌ & ರನ್, ಬೈಕ್‌ ಸವಾರ ಬಲಿ!

ಶೆಟ್ಟಿ ಹಿಟ್‌ & ರನ್‌ಗೆ ಮೊಹಮ್ಮದ್‌ ಹುಸೇನ್‌ ಮೃತಪಟ್ಟಿದ್ದರು. ಕಾಂಗ್ರೆಸ್‌ ಮುಖಂಡನ ಪುತ್ರನ ನಿರ್ಲಕ್ಷ್ಯಕ್ಕೆ ಬೈಕ್‌ ಸವಾರ ಬಲಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಜ್ವಲ್‌ ಶೆಟ್ಟಿಯನ್ನಿ ಶಿರ್ವಾ ಪೊಲೀಸರು ಬಂಧಿಸಿದ್ದಾರೆ. 

Share this Video
  • FB
  • Linkdin
  • Whatsapp

ಉಡುಪಿ(ನ.17): ಕಾಂಗ್ರೆಸ್‌ ಮುಖಂಡನ ಪುತ್ರನಿಂದ ಹಿಟ್‌ & ರನ್ ಪ್ರಕರಣ ನಡೆದಿದೆ. ಕಾಂಗ್ರೆಸ್‌ ಮುಖಂಡ ಬೆಳಪು ದೇವಿಪ್ರಸಾದ್‌ ಶೆಟ್ಟಿ ಪುತ್ರ ಪ್ರಜ್ವಲ್‌ ಶೆಟ್ಟಿ ಹಿಟ್‌ & ರನ್ ಪ್ರಕರಣದಲ್ಲಿ ಸಿಕ್ಕಿಹಾಕೊಂಡಿದ್ದಾರೆ. ಪ್ರಜ್ವಲ್‌ ಶೆಟ್ಟಿ ಹಿಟ್‌ & ರನ್‌ಗೆ ಬೈಕ್‌ ಸವಾರ ಬಲಿಯಾಗಿದ್ದಾನೆ. ನ.11ರ ಬೆಳಗ್ಗೆ 5 ಗಂಟೆಗೆ ಪ್ರಕರಣ ನಡೆದಿದೆ. ಅಪಘಾತದ ಭೀಕರತೆಗೆ ಸಿಸಿಟಿವಿ ದೃಶ್ಯ ಸಾಕ್ಷಿಯಾಗಿದೆ. ಬೆಳಪುವಿನ ಮಿಲ್ಟ್ರಿ ಕಾಲೋನಿಯಲ್ಲಿ ಘಟನೆ ನಡೆದಿದೆ. ದೇವಿಪ್ರಸಾದ್‌ ಶೆಟ್ಟಿ ಪುತ್ರ ಪ್ರಜ್ವಲ್‌ ಶೆಟ್ಟಿ ಹಿಟ್‌ & ರನ್‌ಗೆ ಮೊಹಮ್ಮದ್‌ ಹುಸೇನ್‌ ಮೃತಪಟ್ಟಿದ್ದರು. ಕಾಂಗ್ರೆಸ್‌ ಮುಖಂಡನ ಪುತ್ರನ ನಿರ್ಲಕ್ಷ್ಯಕ್ಕೆ ಬೈಕ್‌ ಸವಾರ ಬಲಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಜ್ವಲ್‌ ಶೆಟ್ಟಿಯನ್ನಿ ಶಿರ್ವಾ ಪೊಲೀಸರು ಬಂಧಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

Related Video