ಲಿಂಗಾಯತ ಸಚಿವರಿಂದ ಮಹತ್ವದ ಸಭೆ, ಸರ್ಕಾರದ ತೀರ್ಮಾನ ಏನು?

ಬೆಂಗಳೂರಿನಲ್ಲಿ ವೀರಶೈವ-ಪಿಂಗಾಯತ ಸಚಿವರ ಮಹತ್ವದ ಸಭೆ/ ಸರ್ಕಾರದ ನಿಲುವು ಏನು? ಮುಂದೆ ಯಾವ ತಿರುವು ಪಡೆದುಕೊಳ್ಳಬಹುದು? 

Share this Video
  • FB
  • Linkdin
  • Whatsapp

ಬೆಂಗಳೂರು ( ಫೆ. 21) ವೀರಶೈವ ಲಿಂಗಾಯತ ಸಚಿವರಿಂದ ಮಹತ್ವದ ಸಭೆ ನಡೆದಿದೆ. ಸಚಿವ ಸಿಸಿ ಪಾಟೀಲ್ ಮನೆಯಲ್ಲಿ ಸಭೆ ನಡೆದಿದೆ. ಮೀಸಲಾತಿ ಹೋರಾಟ ಎಲ್ಲಿವರೆಗೆ ಬಂತು?

ಯಾಕಾಗಿ ಪಂಚಮಸಾಲಿ ಸಮಾವೇಶ? ಹೋರಾಟದ ಕತೆ ಏನು?

ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವ ಹೋರಾಟ ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ತೆರಳಿ ಸರ್ಕಾರದ ನಿಲುವನ್ನು ಸಚಿವರು ತಿಳಿಸಲಿದ್ದಾರೆ. 

Related Video