'ಯಾರಪ್ಪನ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ರಿ? ನೀವೇನು ಜೋಳ ಬೆಳೆದಿದ್ರಾ?'

ಕುಮಾರಸ್ವಾಮಿ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಗರಂ/ ಯಾರಪ್ಪನ ಮನೆ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ರಿ/  ನೀವೇನು ಜಮೀನು ಮಾರಿದ್ರಾ?/ ಜೋಳ ಬೆಳೆದಿದ್ರಾ/ ಎಪಿಎಂಸಿ ಬಿಲ್ ಗೆ ಬೆಂಬಲ ನೀಡಿದ್ದಕ್ಕೆ ಉತ್ತರ ಕೊಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 09) ಯಾರಪ್ಪನ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ದೀರಿ.. ನೀವೇನು ಜೋಳ ಬೆಳೆದಿದ್ರಾ? ಜನರ ತೆರಿಗೆ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ದೀರಿ! ಹೌದು ಇದು ಮಾಜಿ ಸಿಎಂ ಕುಮಾರಸ್ವಾಮಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಎಂಎಲ್‌ಸಿಳಿಗೆ ಕೋಟಿ ಕೋಟಿ ಕೊಟ್ರಾ ಎಚ್‌ಡಿಕೆ?

ನೀವೇನು ಜಮೀನು ಮಾರಾಟ ಮಾಡಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಎಪಿಎಂಸಿ ಕಾಯಿದೆಗೆ ಜೆಡಿಎಸ್ ಬೆಂಬಲ ಕೊಟ್ಟಿದ್ದಕ್ಕೆ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದರು. 

Related Video