
'ತಂದೆ-ತಾಯಿಗೆ ಸಮಸ್ಯೆಯಾದಾಗ ಇಮೇಜ್ ಎಂದು ಸುಮ್ಮನೆ ಕೂರಲು ಆಗಲ್ಲ'
ಸುಮ್ಮನೆ ವಿವಾದ ಬೇಡ ಎಂದು ನಾನೇ ಬಂದಿದ್ದೇನೆ/ ಹಾಸನದಲ್ಲಿ ರಾಕಿಂಗ್ ಸ್ಟಾರ್ ಮಾತು/ ಏನೇ ವಿವಾದ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ/ ಈ ಸಂದರ್ಭ ಇಮೇಜ್ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ
ಹಾಸನ(ಮಾ. 09) ಜಮೀನು ವಿವಾದ ಪ್ರಕರಣ ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಹಾಸನದಲ್ಲಿ ನಟ, ರಾಕಿಂಗ್ ಸ್ಟಾರ್ ಯಶ್ ಹೇಳಿಕೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಶ್ ಹಿಂದೆ ಬಿದ್ದ ಬಾಲಿವುಡ್ ನಿರ್ಮಾಪಕರು
ನಮ್ಮ ತಂದೆ-ತಾಯಿಗೆ ಸಮಸ್ಯೆ ಆಗಿತ್ತು ಹಾಗಾಗಿ ನಾನೇ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಮೇಜ್ ಎಂದು ಸುಮ್ಮನೆ ಕೂರಲು ಆಗಲ್ಲ. ಮಾದರಿ ರೀತಿಯಲ್ಲಿ ಕೃಷಿ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದರು.