ಹೆಚ್ಚಿದ ಮೀಸಲು ಹೋರಾಟದ ಬಿಸಿ.. ಸಿದ್ದು ಹಳೆ ನೆನಪು; ನ್ಯೂಸ್ ಅವರ್

ಹಿಮಸ್ಫೋಟದ ನಂತರ ಉತ್ತರಾಖಂಡ ಹೇಗಿದೆ? ಲೈವ್ ರಿಪೋರ್ಟ್/ ಕರ್ನಾಟಕದಲ್ಲಿ ಶುರುವಾಗಿದೆ ಮೀಸಲು ಹೋರಾಟ/ ಹಳೆಯ ದಿನ ನೆನೆದ ಸಿದ್ದರಾಮಯ್ಯ/ ದಿನಬಳಕೆ ವಸ್ತುಗಳು ದುಬಾರಿ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 09) ಕರ್ನಾಟಕದಲ್ಲಿ ಮೀಸಲಾತಿ ಹೋರಾಟ ಶುರುವಾಗಿದೆ. ಕುರುಬ..ಪಂಚಮಸಾಲಿ..ವಾಲ್ಮೀಕಿ ಸಮುದಾಯದವರು ಹೋರಾಟ ಆರಂಭಿಸಿದ್ದಾರೆ. ಉತ್ತರಾಖಂಡದಲ್ಲಿ ಹಿಮಸ್ಫೋಟದ ನಂತರ ರಕ್ಷಣಾ ಕಾರ್ಯ ನಡೆಯುತ್ತಿದೆ.

ದೆಹಲಿ ಗಲಭೆ ಹಿಂದಿನ ಕಾಣದ ಕೈಗಳು.. ಇಲ್ಲಿವೆ ನೋಡಿ

ಪೆಟ್ರೋಲ್ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ದಿನಬಳಕೆ ವಸ್ತುಗಳ ದರವೂ ಏರಿದೆ. ಸಿದ್ದರಾಮಯ್ಯ ತಮ್ಮ ತವರಿನಲ್ಲಿ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.. ಎಲ್ಲ ಸುದ್ದಿಗಳು ನ್ಯೂಸ್ ಅವರ್ ನಲ್ಲಿ.. 

Related Video