News Hour: ಆಜಾನ್ ಮೈಕ್ ಶಬ್ದ ನಿಯಂತ್ರಿಸಲು ಕ್ರಮ ಖಚಿತ, ಹಿಂದು, ಮುಸ್ಲಿಮರಿಗೆ ಖಡಕ್ ಸಂದೇಶ!

* ಅಷ್ಟಕ್ಕೂ ಆಜಾನ್ ಬಗ್ಗೆ ಇರುವ ನಿಯಮವೇನು?
*ಆದೇಶ ಪಾಲನೆ ಮಾಡದಿದ್ದರೆ ಅದು ನ್ಯಾಯಾಂಗ ನಿಂದನೆ
* ಆಜಾನ್ ಬ್ಯಾನ್ ಮತ್ತು ನಾಯಕರ ನಡುವೆ ಹೋರಾಟ
*ಆಜಾನ್ ಬ್ಯಾನ್... ಬಿಜೆಪಿ ವರ್ಸಸ್ ಜೆಡಿಎಸ್ 

Share this Video
  • FB
  • Linkdin
  • Whatsapp

ಬೆಂಗಳೂರು(ಏ. 05) ಸದ್ಯಕ್ಕೆ ಬಹುದೊಡ್ಡ ಚರ್ಚೆ ವಿಷಯ ಎಂದರೆ ಅದು ಅಜಾನ್ (Azaan) ಲೌಡ್ ಸ್ಫೀಕರ್ (Loudspeaker) ಬ್ಯಾನ್. ಧ್ವನಿವರ್ಧಕ ಬ್ಯಾನ್ ಬಗ್ಗೆ ಚರ್ಚೆ ಜೋರಾಗಿದೆ. ಹಾಗಾದರೆ ಅಷ್ಟಕ್ಕೂ ಸುಪ್ರೀಂ ಕೋರ್ಟ್ ಹೇಳಿರುವ ನಿಯಮಳು ಏನು?

ಇಷ್ಟೆಲ್ಲ ಆಗುತ್ತಿದ್ದರೂ ಡಿಕೆಶಿ ಎಚ್ಚರಿಕೆ ನಡೆ

ಒಂದೇ ಒಂದು ಮಸೀದಿ ಸಹ ಪರವಾನಗಿ ತೆಗೆದುಕೊಂಡು ಧ್ವನಿವರ್ಧಕ ಅಳವಡಿಕೆ ಮಾಡಿಲ್ಲ. ಮೊದಲು ಕಾನೂನು ಪಾಲನೆ ಮಾಡಬೇಕು ಎಂದು ಶ್ರೀರಾಮಸೇನೆ ಒತ್ತಾಯಿಸಿದೆ. ಆಜಾನ್ ಬ್ಯಾನ್ ಎಲ್ಲಿಂದ ಎಲ್ಲಿಗೋ ವಿಚಾರಗಳನ್ನು ತೆಗೆದುಕೊಂಡು ಹೋಗುತ್ತಿದೆ. ಕುಮಾರಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ (Basavaraj Bommai) ನಡುವೆ ವಾಕ್ ಸಮರವೇ ನಡೆದಿದೆ. ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಪಿ (BJP) ನಾಯಕರ ನಡುವೆ ವಾಕ್ ಸಮರವೇ ನಡೆದು ಹೋಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ



Related Video