News Hour: ಬಿಜೆಪಿಗೆ 150 ಟಾರ್ಗೆಟ್ ಫಿಕ್ಸ್ ಮಾಡಿದ ಅಮಿತ್.. ಈ  ಪ್ರದೇಶಕ್ಕೆ ಮೊದಲ ಆದ್ಯತೆ!

* ಹಲಾಲ್ ಸಂಘರ್ಷ.. ಸರ್ಕಾರ ಯಾವುದೇ ಸೂಚನೆ ಕೊಟ್ಟಿಲ್ಲ
* ಸಿದ್ಧಗಂಗಾ ಮಠದಲ್ಲಿ ಸಂಭ್ರಮವೋ ಸಂಭ್ರಮ
* ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಅಮಿತ್ ಶಾ ಕೊಟ್ಟ ಸೂಚನೆ
* 150  ಸ್ಥಾನ ಗೆಲ್ಲುವ ಟಾರ್ಗೆಟ್ 

First Published Apr 1, 2022, 11:11 PM IST | Last Updated Apr 1, 2022, 11:11 PM IST

ಬೆಂಗಳೂರು(ಏ. 01)  ಸಂಘಟನೆಗಳು ಜಿಲ್ಲಾಧಿಕಾರಿಗೆ (DC) ಮತ್ತು  ಎಸ್ ಪಿಗೆ ಮನವಿ ನೀಡುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಹಾರ ಸ್ವ ಇಚ್ಛೆ.. ಇಂಥ ಬೆಳವಣಿಗೆ ಒಳ್ಳೆಯದಲ್ಲ ಎಂದು ಸಚಿವ ಆರ್ ಅಶೋಕ (R Ashok) ಹೇಳಿದ್ದಾರೆ.

ಕರ್ನಾಟಕದಲ್ಲಿ ಅಮಿತ್ ಶಾ ಮಿಂಚಿನ ಸಂಚಾರ

ಕೇಂದ್ರ ಸಚಿವ ಅಮಿತ್ ಶಾ (Amit Shah) ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಶಿವಕುಮಾರ ಸ್ವಾಮೀಜಿಗಳ ಸ್ಮರಣೆ ಮಾಡಲಾಯಿತು. ಮುಂದಿನ  ಚುನಾವಣೆಯಲ್ಲಿ BJP 150  ಸ್ಥಾನ ಗೆಲ್ಲುವ ಟಾರ್ಗೆಟ್ ನ್ನು ಅಮಿತ್ ಶಾ ಕೊಟ್ಟಿದ್ದಾರೆ. ಅಮಿತ್ ಶಾ  ಭೇಟಿ ನಂತರ ರಾಜಕಾರಣ ವೇಗ ಪಡೆದುಕೊಂಡಿದೆ. ಇಡೀ ದಿನದ ಸುದ್ದಿ (News Hour) ನ್ಯೂಸ್ ಅವರ್ ನಲ್ಲಿ...

Video Top Stories