ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ; ವ್ಯಕ್ತಿಯನ್ನು ಕಿಮೀಗಟ್ಟಲೆ ಎಳೆದುಕೊಂಡು ಹೋದ ಹೋರಿ

ತಮಿಳುನಾಡು ಸಿಂಗಾರಪಲ್ಲಿಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ ಸಂಭವಿಸಿದೆ. ಹೋರಿ ನಿಯಂತ್ರಿಸಲು ಕಟ್ಟಿದ್ದ ಹಗ್ಗಕ್ಕೆ ವ್ಯಕ್ತಿಯೊಬ್ಬ ಸಿಲುಕಿದ್ದ.  ಈತನನ್ನು ಕಿಮೀಗಟ್ಟಲೇ ಹೋರಿ ಎಳೆದುಕೊಂಡು ಹೋಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 12): ತಮಿಳುನಾಡು ಸಿಂಗಾರಪಲ್ಲಿಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅವಗಢ ಸಂಭವಿಸಿದೆ. ಹೋರಿ ನಿಯಂತ್ರಿಸಲು ಕಟ್ಟಿದ್ದ ಹಗ್ಗಕ್ಕೆ ವ್ಯಕ್ತಿಯೊಬ್ಬ ಸಿಲುಕಿದ್ದ. ಈತನನ್ನು ಕಿಮೀಗಟ್ಟಲೇ ಹೋರಿ ಎಳೆದುಕೊಂಡು ಹೋಗಿದೆ. ಆತನ ಸ್ಥಿತಿಯೀಗ ಚಿಂತಾಜನಕವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video