ಭಾರತೀಯ ಸೈನ್ಯದ ಮೇಲೆ 89 ಹದ್ದಿನ ಕಣ್ಣು..!

ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಜು.10): ಒಂದಲ್ಲ ಎರಡಲ್ಲ, ಭಾರತೀಯ ಸೇನೆಯ ಮೇಲೆ ಬರೋಬ್ಬರಿ 89 ಹದ್ದಿನ ಕಣ್ಣುಗಳು ಬಿದ್ದಿವೆ. ಅವುಗಳಿಂದ ಬಚಾವಾಗಲು ಭಯಾನಕ ಅಸ್ತ್ರ ಪ್ರಯೋಗಕ್ಕೆ ಭಾರತೀಯ ಸೇನೆ ಮುಂದಾಗಿದೆ.

Add Asianetnews Kannada as a Preferred SourcegooglePreferred

ಹೌದು, ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

ಭಾರತ ಸೇನೆ ತೆಗೆದುಕೊಂಡ ಒಂದು ನಿರ್ಧಾರ ಯುದ್ಧನೀತಿಯನ್ನೇ ಬದಲಾಯಿಸಿ ಬಿಡುತ್ತಾ? ಪಾಪಿ ಪಾಕಿಸ್ತಾನ, ನೀಚ ಚೀನಾದಿಂದ ಇಬ್ಬರಿಗೂ ಮೋದಿಯಿಂದ ಬಲವಾದ ಮರ್ಮಘಾತವೇ ಆಗಿ ಹೋಗಿದೆ. ಬರೋಬ್ಬರಿ 89 ಹದ್ದಿನ ಕಣ್ಣುಗಳಿಗೆ ಮಣ್ಣೆರಚುವಲ್ಲಿ ಮೋದಿ ಸಫಲವಾಗಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Related Video