ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. ಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರ ನಮ್ಮ ಬಳಿಯೇ ಇದೆ. ಅದನ್ನು ಕಾರ್ಯಗತಗೊಳಿಸುವ ಸಮಯ ಬಂದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.18): ಲಡಾಖ್‌ನ ಗಡಿ ಭಾಗದಲ್ಲಿ 20 ಭಾರತೀಯ ಸೈನಿಕರನ್ನು ಹತ್ಯೆ ಮಾಡುವ ಮೂಲಕ ಚೀನಾ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದೆ. ಈ ನೀಚ ದೇಶಕ್ಕೆ ಪಾಠ ಕಲಿಸಲು 140 ಕೋಟಿ ಭಾರತೀಯರು ರೆಡಿಯಾಗಿದ್ದಾರೆ. ಇನ್ಮುಂದೆ ಆತ್ಮನಿರ್ಭರ ಭಾರತ ಬರೀ ಘೋಷಣೆಯಲ್ಲ, ಅದು ರಣಹೇಡಿ ಡ್ರ್ಯಾಗನ್ ದಿಮಾಕು ಇಳಿಸೋ ದಿವ್ಯಾಸ್ತ್ರವಾಗಲಿದೆ.

ಚೀನಾ ಎನ್ನುವ ದೇಶ ಕುತಂತ್ರದಿಂದ ಭಾರತದ 20 ಯೋಧರನ್ನು ಬಲಿಪಡೆದಿದೆ. ತಿಂಗಳುಗಟ್ಟಲೇ ಹೊಂಚುಹಾಕಿದ್ದ ಚೀನಿ ಸೈನಿಕರು, ಕಡೆಗೂ ರಣ ಹೇಡಿಗಳಂತೆ ಕಳ್ಳಾಟವಾಡಿದ್ಧಾರೆ. ಶಾಂತಿ ಮಂತ್ರ ಪಠಿಸುತ್ತಲೇ ನಮ್ಮ ಧೀರ ಸೈನಿಕರನ್ನು ಬಲಿ ಪಡೆದು ಬಿಟ್ಟಿದೆ ನಯವಂಚಕ ಚೀನಾ. 

ಪ್ರಧಾನಿ ಮೋದಿ ವಿರುದ್ಧ 'ತ್ರಿ'ಶೂಲ ವ್ಯೂಹ

ನಾವು ದುಡಿದ ನಯಾಪೈಸೆಯೂ ಚೀನಾದ ಗಡಿದಾಟದಿದ್ರೆ, ಚೀನಾ ಜೀವಂತ ಉಳಿಯೋದು ಡೌಟು. ನಮ್ಮ ಹುತಾತ್ಮ ಯೋಧರ ಪರಾಕ್ರಮದ ಪ್ರತಿಕಾರಕ್ಕೆ ನಾವು ಕೊಡಬಹುದಾದ ದಿಟ್ಟ ಉತ್ತರದ ಕಂಪ್ಲೀಟ್ ಕವರೇಜ್ ಇಲ್ಲಿದೆ ನೋಡಿ.

Related Video