'ನಮೋ' ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರ: ಜೆ.ಎನ್.ಯುನಲ್ಲಿ ಕಲ್ಲು ತೂರಾಟ ಆಗಿದ್ದೇಕೆ?
ಬಿಬಿಸಿ ಪ್ರಧಾನಿ ಮೋದಿ ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಇದರ ಹಿಂದೆ ಅಸಲಿ ಕತೆ ಬೇರೆ ಇದೆ. ಇಲ್ಲಿದೆ ಡಿಟೇಲ್ಸ್.
ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯ ಪಾತ್ರ ಏನು ಎಂಬ ಕುರಿತು ಬ್ರಿಟಿಷ್ ರಾಷ್ಟ್ರೀಯ ವಾಹಿನಿ ಬಿಬಿಸಿ ವಿವಾದಾತ್ಮಕ ಡಾಕ್ಯುಮೆಂಟರಿ ರಿಲೀಸ್ ಮಾಡಿದೆ. ಇದನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ್ದು, ಆದರೆ ಜೆ.ಎನ್.ಯುನಲ್ಲಿ ಓಪನ್ನಾಗೇ ಪ್ರದರ್ಶನ ಮಾಡುವುದಕ್ಕೆ ನೋಡ್ತಿದ್ರು. ಆಗ್ಲೇ ಲೈಟ್ ಆಫ್ ಹಾಗೂ ಕಲ್ಲು ತೂರಾಟವಾಗುತ್ತೆ. ಇದಾದ್ಮೇಲೆ ಸುಪ್ರೀಂ ತೀರ್ಪನ್ನೂ ಗೌರವಿಸದವರು ಹೇಳೋದೇನು ಗೊತ್ತಾ..? ಭಾರತವನ್ನ ದ್ವೇಷಿಸಿದರೆ ಮಾತ್ರವೇ ಬದುಕುಳಿಯೋ ಹಂತಕ್ಕೆ ಬಂದಿರೋ ಬಿಬಿಸಿ, ಏನು ಮಾಡ್ತಿದೆ ಗೊತ್ತಾ..? ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಗನ್ ಫೈರಿಂಗ್ ಸೌಂಡ್ ಬಳಸಿ ದ್ರಾಕ್ಷಿ ರಕ್ಷಣೆ: ವಾವ್.. ರೈತರ ಪ್ಲಾನ್ ಸೂಪರ್