
ಮಹಾಲಯ ಅಮಾವಾಸ್ಯೆಯ ಮಹತ್ವ, ಆಚರಣೆ ಹಿನ್ನಲೆಯೇನು.?
ಇಂದು ಮಹಾಲಯ ಅಮಾವಾಸ್ಯೆ. ಪಿತೃಪಕ್ಷದ ಕೊನೆಯ ದಿನ. ಪಿತೃದೇವತೆಗಳ ಆರಾಧನೆಗೆ ಪ್ರಶಸ್ತ ಕಾಲ. ಮನುಷ್ಯನ ಸ್ವಭಾವ ಕೃತಜ್ಞತೆ ಸಲ್ಲಿಸುವುದು. ಯಾರಿಂದ ಉಪಕಾರ ಪಡೆದರೂ ಕೃತಜ್ಞತೆ ಸಲ್ಲಿಸುತ್ತೇವೆ.
ಇಂದು ಮಹಾಲಯ ಅಮಾವಾಸ್ಯೆ. ಪಿತೃಪಕ್ಷದ ಕೊನೆಯ ದಿನ. ಪಿತೃದೇವತೆಗಳ ಆರಾಧನೆಗೆ ಪ್ರಶಸ್ತ ಕಾಲ. ಮನುಷ್ಯನ ಸ್ವಭಾವ ಕೃತಜ್ಞತೆ ಸಲ್ಲಿಸುವುದು. ಯಾರಿಂದ ಉಪಕಾರ ಪಡೆದರೂ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮನ್ನು ಈ ಭೂಮಿಗೆ ತಂದ ನಮ್ಮ ಪೂರ್ವಜರಿಗೂ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅವರ ಅನುಗ್ರಹ ಇಡೀ ಕುಟುಂಬಕ್ಕೆ ಶ್ರೇಯಸ್ಕರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ