Indie Scoop ಪ್ರಸ್ತುತ ಪಡಿಸುವ ಹೊಸ ಪ್ರತಿಭೆಗಳ ಸಾಪ್ತಾಹಿಕ ರೌಂಡ್ ಅಪ್

Indigo Music Indie Scoop: ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌  ಸ್ವತಂತ್ರ ಕಲಾವಿದರನ್ನು ಪರಿಚಯಿಸುತ್ತಿದೆ 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 24): ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ ಸ್ವತಂತ್ರ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. IndigoMusic.com ಸ್ವತಂತ್ರ ಕಲಾವಿದರು ಮತ್ತು ಮನೆಯಲ್ಲಿ ಬೆಳೆದ (Home Grown) ಪ್ರತಿಭೆಗಳಿಗೆ ತಮ್ಮ ಸಂಗೀತವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ. ಈ ವಾರದ ಕಾರ್ಯಕ್ರಮದಲ್ಲಿ Veronica Fusaro, BODMAS ಹಾಗೂ Moli ಕಾಣಿಸಿಕೊಂಡಿದ್ದಾರೆ. 

ನೀವು ಕೂಡ ಸ್ವತಂತ್ರ ಕಲಾವಿದರಾಗಿದ್ದು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ಇಂಡಿ ಸ್ಕೂಪ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂಡಿಗೋ ಮ್ಯೂಸಿಕ್‌ ಫಾಲೋ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

Indie Scoop: ಸಂಗೀತ ಪ್ರತಿಭೆಗಳಿಗೆ ವಿಶೇಷ ವೇದಿಕೆ: ಈ ವಾರದ 3 ಹೊಸ ಮುಖಗಳು

Related Video