ಮೈತ್ರಿ ಧರ್ಮ ಪಾಲಿಸದ ನಾಯಕರಿಗೆ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಮೈತ್ರಿ ಧರ್ಮ ಪಾಲಿಸದ ನಾಯಕರಿಗೆ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾರಿಗಾದ್ರೂ ಮೈತ್ರಿ ಒಪ್ಪಿಗೆ ಇಲ್ಲ ಅಂದ್ರೆ ಹೋಗಬಹುದು. ರಾಹುಲ್, ದೇವೇಗೌಡರಿಂದ ಕೆಳ ಹಂತದವರೆಗೂ ಮೈತ್ರಿ ಆಗಿದೆ. ಮೈತ್ರಿ ಇಷ್ಟವಿಲ್ಲದವರು ಪಕ್ಷದಿಂದ ಹೊರ ನಡೆಯಬಹುದು ಎಂದು ಚಾಟಿ ಬೀಸಿದ್ದಾರೆ. 

Share this Video
  • FB
  • Linkdin
  • Whatsapp

Related Video