ಮೊಯ್ಲಿ ‘ಜಾತಿ’ ಎಚ್ಚರಿಕೆಗೆ ಬಚ್ಚೇಗೌಡ ‘ಮೋದಿ’ ಉತ್ತರ!

ಜಾತಿ ನೋಡಿ ಬಚ್ಚೇಗೌಡರಿಗೆ ವೋಟು ಹಾಕಿದರೆ ಸಿಎಂ ಕುರ್ಚಿ ಉಳಿಯಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ  ಎಚ್ಚರಿಕೆ ನೀಡಿರುವುದಕ್ಕೆ ಖುದ್ದು ಬಚ್ಚೇಗೌಡರು ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೀವೇ ಕೇಳಿಸಿಕೊಳ್ಳಿ... 

Share this Video
  • FB
  • Linkdin
  • Whatsapp

Related Video